ತಿಳಿಯೇ ಮನವೇ ಇಂದು ಈ ಜೀವ ನಿನಗರ್ಪಣೆ.
ತಿಳಿಯೇ ಒಲವೇ ಇನ್ನು ಇಲ್ಲೇಲ್ಲಿದೆ ಘರ್ಷಣೆ.
ತಿಳಿಯೇ ಒಲವೇ ಇನ್ನು ಇಲ್ಲೇಲ್ಲಿದೆ ಘರ್ಷಣೆ.
ನನ್ನ ತನುವ ಮನದ ಪ್ರತಿ ಮಿಡಿತ ಮಿಡಿತದಲೂ ನಿನ್ನ ಹೆಸರ ಬರೆದೆ.
ಈ ನನ್ನ ಎದೆಯ ಪ್ರತಿ ಬಡಿತ ಬಡಿತದಲು ನಿನ್ನ ಉಸಿರ ಬೆಸೆದೆ.
ಆ ದೇವರೇ ಎದುರಾದ್ರು ನಿನ್ನ ಕೈಯ ನಾ ಬಿಡೆನೆ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ