ನಾನು ನಾನಾಗಿಯೇ ಉಳಿದಿಲ್ಲ
ನಾನು ನೀನಾಗಿಯೇ ಹೋದೆನಲ್ಲ
ಬೇಡ ಬೇಡ ಹೇಗೆ ಕಾಡಬೇಡ
ಓ ಪ್ರಿಯೆ ಓ ಪ್ರಿಯೆ...ನನ್ನ ಹೀಗೆಲ್ಲ
ಕದ್ದು ಕದ್ದು ನೀನು ಹೀಗೆ... ನನ್ನ ನೋಡೋಗಳಿಗೆಗೆ...
ಮರುಜನ್ಮ ನಾ ಪಡೆದೆ ನನ್ನ ಮನದಲ್ಲೇ .
ಮುದ್ದು ಮುದ್ದಾದ ನಿನ್ನ... ಆ ಸವಿಯ ನಗೆಗೆ...
ಮನಸೋತು ನಾನೀಗ ಮರುಳನಾದೆ.
ನನ್ನಯ ಈ ಜೀವಕೆ ಭಾವಕೆ ಒಡತಿಯೇ...
ಪ್ರೀತಿಯ ಈ ಹೃದಯಕೆ ಪನ್ನೇರ್ರೆರಚಿದೆ.
ನಾನು ನೀನಾಗಿಯೇ ಹೋದೆನಲ್ಲ
ಬೇಡ ಬೇಡ ಹೇಗೆ ಕಾಡಬೇಡ
ಓ ಪ್ರಿಯೆ ಓ ಪ್ರಿಯೆ...ನನ್ನ ಹೀಗೆಲ್ಲ
ಕದ್ದು ಕದ್ದು ನೀನು ಹೀಗೆ... ನನ್ನ ನೋಡೋಗಳಿಗೆಗೆ...
ಮರುಜನ್ಮ ನಾ ಪಡೆದೆ ನನ್ನ ಮನದಲ್ಲೇ .
ಮುದ್ದು ಮುದ್ದಾದ ನಿನ್ನ... ಆ ಸವಿಯ ನಗೆಗೆ...
ಮನಸೋತು ನಾನೀಗ ಮರುಳನಾದೆ.
ನನ್ನಯ ಈ ಜೀವಕೆ ಭಾವಕೆ ಒಡತಿಯೇ...
ಪ್ರೀತಿಯ ಈ ಹೃದಯಕೆ ಪನ್ನೇರ್ರೆರಚಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ